rip current
ನಾಮವಾಚಕ
  1. ಹಿಂದೂಡುವ ಪ್ರವಾಹ; ತೀರದ ಕಡೆಯಿಂದ ಅಲೆಗಳು ಮತ್ತು ಗಾಳಿ ಹೊಡೆದುಕೊಂಡು ಬಂದ ನೀರನ್ನು ಹಿಂದಕ್ಕೆ ತಳ್ಳುವ ಕಡಲ ಹೊರಮೈಯ ಯಾ ಮೇಲ್ಮೈಯ ಪ್ರವಾಹ.
  2. ಮಾನಸಿಕ ತುಮುಲ ಯಾ ಸಂಘರ್ಷ; ಪರಸ್ಪರ ವಿರುದ್ಧವಾದ ಭಾವ ಭಾವನೆಗಳ ನಡುವಿನ ಮಾನಸಿಕ ತಿಕ್ಕಾಟ, ಸಂಘರ್ಷದ ಸ್ಥಿತಿ.